ಧೋನಿ ರೆಕಾರ್ಡ್ ಬ್ರೇಕ್ ಮಾಡಿದ ಕೊಹ್ಲಿ

404

ಬೆಂಗಳೂರು: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ ಕೊಹ್ಲಿ ಹೊಸ ದಾಖಲೆಯೊಂದು ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನೂತನ ದಾಖಲೆ ಮಾಡಿದ್ದಾರೆ. ಈ ಮೂಲಕ ಮಾಜಿ ನಾಯಕ ಎಂ.ಎಸ್ ಧೋನಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಕಾಂಗೂರ್ ನಾಡಿನ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆತದ ಬೌಲಿಂಗ್ ನಲ್ಲಿ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ 5 ಸಾವಿರ ರನ್ ಬಾರಿಸಿದ್ರು. ಕ್ಯಾಪ್ಟನ್ ಆಗಿ ಅತಿ ವೇಗವಾಗಿ 5 ಸಾವಿರ ರನ್ ಬಾರಿಸಿದ ಕ್ಯಾಪ್ಟನ್ ಆದ್ರು. ಎಂ.ಎಸ್ ಧೋನಿ 127 ಇನ್ನಿಂಗ್ಸ್ ಆಡುವ ಮೂಲಕ 5 ಸಾವಿರ ರನ್ ಬಾರಿಸಿದ್ರು. ಆದ್ರೆ, ಕೊಹ್ಲಿ ಕೇವಲ 82 ಇನ್ನಿಂಗ್ಸ್ ನಲ್ಲಿ ಈ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!