ಸಂಜೆ ಹೆಲ್ತ್ ಬುಲೆಟಿನ್: 25 ಹೊಸ ಪ್ರಕರಣ.. ವಿಜಯಪುರದ ಸಾವು ದೃಢ

364

ಬೆಂಗಳೂರು: ಇಂದಿನ ಸಂಜೆಯ ಹೆಲ್ತ್ ಬಿಲೆಟಿನ್ ಬಂದಿದ್ದು ಒಟ್ಟು 25 ಹೊಸ ಪ್ರಕರಣಗಳು ದೃಢಪಟ್ಟಿವೆ. ಮಧ್ಯಾಹ್ನ 12 ಪ್ರಕರಣ, ಸಂಜೆ 13 ಪ್ರಕರಣ ದಾಖಲಾಗಿವೆ. ಇದರಲ್ಲಿ ಒಂದು ಸಾವನ್ನಪ್ಪಿದೆ.

ಮಧ್ಯಾಹ್ನದ ವರದಿ

ಪೆಸೆಂಟ್ ನಂಬರ್ 374, 42 ವರ್ಷದ ವ್ಯಕ್ತಿ ಏಪ್ರಿಲ್ 16ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ರು. ಇಂದು ಆ ವ್ಯಕ್ತಿಯ ವರದಿ ಬಂದಿದ್ದು, ಕರೋನಾ ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಮೂಲಕ ವಿಜಯಪುರದಲ್ಲಿ 2 ಸಾವು ದಾಖಲಾಗಿವೆ.

ಸಂಜೆ ವರದಿ



Leave a Reply

Your email address will not be published. Required fields are marked *

error: Content is protected !!