ಥಿಯೇಟರ್ ತೆರೆಯಲು ಗ್ರೀನ್ ಸಿಗ್ನಲ್?

290

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಮಾರ್ಚ್ ತಿಂಗಳಲ್ಲಿಯೇ ಸಿನಿಮಾ ಥಿಯೇಟರ್ ಗಳಿಗೆ ನಿರ್ಬಂಧ ಹೇರಲಾಗಿದೆ. ಇದೀಗ ಅನ್ ಲಾಕ್ 4.0 ಶುರುವಾಗಿದೆ. ಹೀಗಾಗಿ ಬಹುತೇಕ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಅದೆ ರೀತಿ ಈಗ ಚಿತ್ರಮಂದಿರ ಎನ್ನಲಾಗ್ತಿದೆ.

ಬಿಗ್ ಸ್ಟಾರ್ ನಟರಿಂದ ಹಿಡಿದು ಹೊಸಬರ ಚಿತ್ರಗಳು ಥಿಯೇಟರ್ ಗೆ ಲಗ್ಗೆ ಇಡಲು ಕಾಯುತ್ತಿವೆ. ಇದೀಗ ಅವರಿಗೆ ಸಿಹಿ ಸುದ್ದಿ ಇದಾಗಿದೆ. ಅಕ್ಟೋಬರ್ 1 ರಿಂದ ಥಿಯೇಟರ್ ಶುರು ಮಾಡಲು ಅವಕಾಶ ನೀಡಲಾಗ್ತಿದ್ದು, ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗ್ತಿದೆ.

ಸಿಂಗಲ್ ಸ್ಕ್ರೀನ್, ಮಲ್ಟಿ ಸ್ಕ್ರೀನ್ ಥಿಯೇಟರ್ ಗಳಿಗೆ ಕರೋನಾ ಬಹುದೊಡ್ಡ ಹೊಡೆತ ಕೊಟ್ಟಿದೆ. ಈಗ ಸಹಜವಾಗಿ ಜೀವನ ನಿಧಾನವಾಗಿ ಸಾಗುತ್ತಿದೆ. ಥಿಯೇಟರ್ ಗೆ ಪರವಾನಿಗೆ ಕೊಡಿ ಎಂದು ಕೇಳಲಾಗಿತ್ತು. ಅದು ಸಿಕ್ಕಿದೆ ಎನ್ನಬಹುದು.




Leave a Reply

Your email address will not be published. Required fields are marked *

error: Content is protected !!