ಪುನೀತ್ ಚತುರ್ಥಿಗೆ ಫ್ಯಾನ್ಸ್ ಸಜ್ಜು

151

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರನ್ನು ಅಗಲಿ ತಿಂಗಳುಗಳೆ ಕಳೆದಿವೆ. ಆದರೆ, ಅವರ ನೆನಪು, ಅಭಿಮಾನ ಒಂದಿಷ್ಟು ಕಡಿಮೆಯಾಗಿಲ್ಲ. ಅದು ಕಡಿಮೆನೂ ಆಗೋದಿಲ್ಲ. ಹೀಗಾಗಿ ಅಭಿಮಾನಿಗಳು ಸದಾ ಒಂದಲ್ಲ ಒಂದು ಅಭಿಯಾನ ಕೈಗೊಳ್ಳುತ್ತಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಮಂಗಳವಾರ ಮಧ್ಯಾಹ್ನ 12.30ಕ್ಕೆ ಪುನೀತ್ ಚತುರ್ಥಿಗೆ ಸಜ್ಜಾಗಿದ್ದಾರೆ. ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಸೆಟ್ ಮಾಡುವುದು ಹಾಗೂ ಗಣೇಶ ಪ್ರತಿಷ್ಠಾಪನೆ ಜಾಗದಲ್ಲಿ ಪುನೀತ್ ಫೋಟೋ ಹಾಕುವುದಕ್ಕೆ ಫ್ಯಾನ್ಸ್ ರೆಡಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!