ಹಾಕಿ ಸ್ಟಿಕ್ ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ

521

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ವಿದ್ಯಾರ್ಥಿಯೊಬ್ಬನ ಮೇಲೆ ಗ್ರೌಂಡ್ ಇನ್ ಚಾರ್ಜ್ ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಗ್ರೌಂಡ್ ಇನ್ ಚಾರ್ಜ್ ಯಲ್ಲಪ್ಪ ಚಲವಾದಿ ಎಂಬಾತ ಬಿಬಿಎ ವಿದ್ಯಾರ್ಥಿ ಸಂತೋಷ ಹತ್ತೂರ ತಲೆಗೆ ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿದ್ದು, 9 ಸ್ಚಿಚ್ ಹಾಲಾಗಿದೆಯಂತೆ. ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!