ಕರೋನಾ ಸಾವಿನಲ್ಲೂ ಗುಜರಾತ್ ಮಾದರಿ: ರಾಗಾ ವ್ಯಂಗ್ಯ

354

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ವಿಚಾರದಲ್ಲಿ ದೇಶ ಟಾಪ್ 4ನೇ ಸ್ಥಾನಕ್ಕೆ ಬಂದಿದೆ. ಈ ಬಗ್ಗೆ ಮಾತ್ನಾಡಿರುವ ಕಾಂಗ್ರೆಸ್ ಸಂಸದ ರಾಹುಲ ಗಾಂಧಿ, ಕರೋನಾ ಸಾವಿನಲ್ಲೂ ಗುಜರಾತ್ ಮಾದರಿ ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಯಾವ ಯಾವ ರಾಜ್ಯದಲ್ಲಿ  ಕೋವಿಡ್ 19 ಸಾವಿನ ಶೇಕಡವಾರು ಎಂದು ಹೇಳಿದ್ದಾರೆ.

ಗುಜರಾತ್ ಶೇ.6.25, ಮಹಾರಾಷ್ಟ್ರ ಶೇ.3.73, ರಾಜಸ್ಥಾನ್ ಶೇ.2.32, ಪಂಜಾಬ್ ಶೇ. 2.17, ಪಾಂಡಿಚೇರಿ ಶೇ. 1.98, ಜಾರ್ಖಂಡ್ ಶೇ. 0.5, ಚಿತ್ತೀಸಗಡ್ ಶೇ.0.35 ಇದೆ ಎಂದು ಹೇಳಿದ್ದಾರೆ. ಬಿಬಿಸಿಯಲ್ಲಿ ಪ್ರಸಾರವಾಗಿರುವ ಸುದ್ದಿಯ ಲಿಂಕ್ ಶೇರ್ ಮಾಡಿ ಗುಜರಾತ್ ಮಾಡೆಲ್ ಬಹಿರಂಗಗೊಂಡಿದೆ ಎಂದು ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!