10 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

368

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸತತ 10 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ರಾಜ್ಯಧಾನಿಯಲ್ಲಿ 0.49 ಪೆಟ್ರೋಲ್ ಗೆ ಹಾಗೂ 0.54 ಪೈಸೆ ಡೀಸೆಲ್ ಗೆ ಏರಿಕೆಯಾಗಿದೆ. ಬೆಲೆ ಏರಿಕೆ ಬಳಿಕ ಪೆಟ್ರೋಲ್ 79.22 ರೂಪಾಯಿ, ಡೀಸೆಲ್ 71.49 ರೂಪಾಯಿ ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ 76.73 ರೂಪಾಯಿಗೆ ಲೀಟರ್ ಇದೆ. 75.19 ರೂಪಾಯಿಗೆ ಲೀಟರ್ ಡೀಸೆಲ್ ಇದೆ. ಹೀಗೆ ಕಳೆದ 10 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣಿಸ್ತಿದೆ.




Leave a Reply

Your email address will not be published. Required fields are marked *

error: Content is protected !!