ಹೆಲ್ತ್ ಬುಲೆಟಿನ್: 22 ಹೊಸ ಸೋಂಕು ಪ್ರಕರಣ

531

ಬೆಂಗಳೂರು: ಇವತ್ತಿನ ಮುಂಜಾನೆಯ ಹೆಲ್ತ್ ಬುಲೆಟಿನ್ ಬಂದಿದ್ದು, ಮತ್ತೆ ಹೊಸ 22 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದ್ರಿಂದಾಗಿ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 981ಕ್ಕೆ ಏರಿಕೆಯಾಗಿದೆ.

ಮಂಡ್ಯ 4, ಬೆಂಗಳೂರು ನಗರ 5, ಗದಗ 4, ಬೀದರ 4, ದಾವಣಗೆರೆ 2, ಬೆಳಗಾವಿ 1, ಬಾಗಲಕೋಟೆ 1 ಹೀಗೆ ಒಟ್ಟು 22 ಹೊಸ ಪ್ರಕರಣಗಳು ದಾಖಲಾಗಿವೆ. 35 ಸಾವು ಆಗಿದ್ದು 456 ಜನ ಗುಣಮುಖರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!