ಮನೆ, ಮರದಿಂದ ಮರಕ್ಕೆ ದೈತ್ಯ ಹೆಬ್ಬಾವು ಸಂಚಾರ

345

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ. ಯಾಕಂದರೆ ಮನೆಯೊಂದರ ಮಹಡಿಯಿಂದ ಮರದಿಂದ ಮರಕ್ಕೆ ದೈತ್ಯ ಹೆಬ್ಬಾವು ಹಾದು ಹೋಗಿದೆ. ಇದನ್ನು ನೋಡಿದರೆ ಖಂಡಿತ ಎದೆ ಝಲ್ ಎನ್ನುತ್ತೆ.

ಅಂದ್ಹಾಗೆ ಈ ದೃಶ್ಯ ಕಂಡು ಬಂದಿದ್ದು ಆಸ್ಟ್ರೇಲಿಯಾದಲ್ಲಿ. ಬರೋಬ್ಬರಿ 16 ಅಡಿಗೂ ಹೆಚ್ಚು ಉದ್ದದ ದೈತ್ಯ ಹೆಬ್ಬಾವು ಹೋಗುತ್ತಿರುವ ದೃಶ್ಯ ನೋಡಿದರೆ ಅನಾಕೊಂಡಾ ಸರಣಿ ಸಿನಿಮಾಗಳು ಕಣ್ಮುಂದೆ ಬರುತ್ತವೆ. ಆಸ್ಟ್ರೇಲಿಯಾದಲ್ಲಿ ಇದು ಸಹಜ ಎಂದು ಬರೆದು ಎಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!