ಆಸ್ಟ್ರೇಲಿಯಾ ವಿರುದ್ಧದ ಟಿ-20 ವೇಳಾಪಟ್ಟಿ ಪ್ರಕಟ

334

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಕ್ರಿಕೆಟ್ ತಂಡ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿ ಆಡಲಿದೆ. ಸತತವಾಗಿ ಒಂದಾದ ಮೇಲೆ ಒಂದರಂತೆ ಟೀಂ ಇಂಡಿಯಾ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದೆ. ಆಸೀಸ್ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ನಡೆಯಲಿದೆ.

ಸೆಪ್ಟೆಂಬರ್ 20, 23 ಹಾಗೂ 25 ರಂದು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಮೊಹಾಲಿ, 2ನೇ ಪಂದ್ಯ ನಾಗಪುರ ಮತ್ತು 3ನೇ ಪಂದ್ಯ ಹೈದ್ರಾಬಾದ್ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಇಂಗ್ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಆಸೀಸ್, ಸೌಥ್ ಆಫ್ರಿಕಾ ಹೀಗೆ ಸಾಲು ಸಾಲು ದೇಶಗಳ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದೆ. ಇವುಗಳು ಮುಗಿಯುತ್ತಿದ್ದಂತೆ ಏಷ್ಯಾ ಕಪ್ ಟೂರ್ನಿ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!