ನೆದರ್ಲೆಂಡ್ಸ್ ಗೆ 287 ರನ್ ಗುರಿ ನೀಡಿದ ಪಾಕ್

306

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ವಿಶ್ವಕಪ್ 2ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ನೆದರ್ಲೆಂಡ್ಸ್ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಪಾಕ್ 49 ಓವರ್ ಗಳಲ್ಲಿ 286 ರನ್ ಗಳಿಗೆ ಆಲೌಟ್ ಆಯಿತು.

ಮೊಹಮ್ಮದ್ ರಿಜ್ವಾನ್ 68, ಸೌದ್ ಶಕೀಲ್ 68, ಮೊಹಮ್ಮದ್ ನವಾಜ್ 39, ಶಬ್ದಾಬ್ ಖಾನ್ 32 ರನ್ ಗಳಿಂದಾಗಿ 286 ರನ್ ಗಳಿಸಿತು. ನೆದರ್ಲೆಂಡ್ಸ್ ಪರ ಬಾಸ್ ದೆ ಲೇಡೆ 4 ವಿಕೆಟ್ ಪಡೆದು ಮಿಂಚಿದರು.

ಕೋಲಿನ್ 2, ಆರ್ಯನ್ ದತ್ 1, ಬೀಕ್ 1, ಮೇಕ್ರೀನ್ 1 ವಿಕೆಟ್ ಪಡೆದರು. ಸಧ್ಯ 4.4 ಓವರ್ ಗಳಲ್ಲಿ 24 ರನ್ ಗಳಿಸಿ ನೆದರ್ಲೆಂಡ್ಸ್ ಆಡುತ್ತಿದೆ.




Leave a Reply

Your email address will not be published. Required fields are marked *

error: Content is protected !!