390 ಟಾರ್ಗೆಟ್ ಕೊಟ್ಟ ಆಸೀಸ್ ಪಡೆ

263

ಪ್ರಜಾಸ್ತ್ರ ಕ್ರೀಡಾಸುದ್ದಿ

ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2 ಏಕದಿನ ಪಂದ್ಯದಲ್ಲಿ ಆಸೀಸ್ ಮತ್ತೆ ಭರ್ಜರಿ ಸವಾರಿ ಮಾಡಿದೆ. ಟಾಸ್ ಗೆದ್ದ ಪಿಂಚ್ ಈ ಬಾರಿಯೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತಮ್ಮ ಲೆಕ್ಕಾಚಾರ ಪಕ್ಕಾ ಮಾಡಿದ್ದಾರೆ.

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸ್ಮಿತ್ ಈ ಮ್ಯಾಚ್ ನಲ್ಲಿ ಭರ್ಜರಿ 104 ರನ್ ಗಳಿಸಿದ್ರು. ವಾರ್ನರ್ 83, ಪಿಂಚ್ 60, ಮೊರನ್ಸ್ 70, ಮ್ಯಾಕ್ಸ್ ವೆಲ್ 63 ರನ್ ಬಾರಿಸಿದ್ರು. ಹೀಗೆ ಪ್ರತಿಯೊಬ್ಬರು ಇಂಡಿಯನ್ ಬೌಲರ್ ಗಳನ್ನ ಬೆಂಡೆತ್ತಿದ ಪರಿಣಾಮ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿ 390 ಟಾರ್ಗೆಟ್ ನೀಡಿದೆ.

ಇಂಡಿಯಾ ಪರ ಶೆಮಿ, ಬೂಮ್ರಾ, ಹಾರ್ದಿಕ ಪಾಂಡೆ ತಲಾ 1 ವಿಕೆಟ್ ಪಡೆದ್ರು. ಆದ್ರೆ ಎಲ್ಲ ಬೌಲರ್ ಗಳ ರನ್ ಕಂಟ್ರೋಲ್ ಮಾಡಲು ಆಗದೆ, ವಿಕೆಟ್ ತೆಗೆಯಲು ಆಗದೆ ಪರದಾಡಿದ್ದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!