ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ

282

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕರೋನಾ ಲಾಕ್ ಡೌನ್ ನಿಂದಾಗಿ ಸೈಲೆಂಟ್ ಆಗಿದ್ದ ಕ್ರಿಕೆಟ್ ಆಟ ಶುರುವಾಗಿದೆ. ಟೀಂ ಇಂಡಿಯಾ ಲಾಕ್ ಡೌನ್ ಬಳಿಕ ಇದೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿ ಆಡ್ತಿದೆ. ಆಸ್ಟ್ರೀಲಿಯಾ ಹಾಗೂ ಇಂಡಿಯಾ ನಡುವೆ ಇಂದಿನಿಂದ ಏಕದಿನ ಸರಣಿ ಶುರುವಾಗಿದೆ.

ರೋಹಿತ ಶರ್ಮಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಶಿಖರ ಧವನ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಆಡುವ ಸಾಧ್ಯತೆಯಿದೆ. ಬೆಳಗ್ಗೆ 9.10ಕ್ಕೆ ಪಂದ್ಯ ಶುರುವಾಗಲಿದ್ದು, ಟಾಸ್ ಗೆದ್ದಿರುವ ಕ್ಯಾಪ್ಟನ್ ಆ್ಯರೆನ್ ಪಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು ಇಂಡಿಯನ್ ಕ್ರಿಕೆಟ್ ಟೀಂ ಜರ್ಸಿ ಬದಲಾಗಿದೆ. ಈ ಮೊದ್ಲು ಇದ್ದ ಡಾರ್ಕ್ ಬ್ಲೂ ಜರ್ಸಿಯಲ್ಲಿ ಮಿಂಚಲಿದ್ದರೆ.




Leave a Reply

Your email address will not be published. Required fields are marked *

error: Content is protected !!