ಲಂಕಾ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ

129

ಪ್ರಜಾಸ್ತ್ರ ಸುದ್ದಿ

ಶ್ರೀಲಂಕಾ ವಿರುದ್ಧದ 3ನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ 91 ರನ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ 2-1 ಅಂತರದಿಂದ ಸರಣಿ ವಶ ಪಡಿಸಿಕೊಂಡಿತು.

ಭಾರತ ನೀಡಿದ್ದ 229 ರನ್ ಗಳ ಬೃಹತ್ ಗುರಿ ಬೆನ್ನಹತ್ತಿದ ಲಂಕಾ ಪಡೆ 16.4 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು. ಮ್ಯಾಂಡಿಸ್, ನಾಯಕ ಶಂಕಾ ತಲಾ 23 ರನ್ ಗಳಿಸಿದ್ದೆ ಗರಿಷ್ಠ ಸ್ಕೋರ್ ಆಗುದೆ. ಭಾರತ ಪರ ಅರ್ಷದೀಪ್ ಸಿಂಗ್ 3, ಹಾರ್ದಿಕ್ ಪಾಂಡ್ಯ, ಉಮರ್ ಮಲಿಕ್ ಹಾಗೂ ಚಹಲ್ ತಲಾ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 1 ವಿಕೆಟ್ ಪಡೆದ.

ಅಕ್ಷರ್ ಪಟೇಲ್ ಪ್ಲೇಯರ್ ಆಪ್ ದಿ ಸಿರೀಸ್ ಹಾಗೂ ಸೂರ್ಯಕುಮಾರ್ ಯಾದವ್(ಅಜೇಯ 112ರನ್) ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.




Leave a Reply

Your email address will not be published. Required fields are marked *

error: Content is protected !!