ಸಿಐಡಿಯಿಂದ ಎಡಿಜಿಪಿ ಪೌಲ್ ಫಾರ್ಮ್ ಹೌಸ್ ಪರಿಶೀಲನೆ

303

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ವಿರುದ್ಧದ ತನಿಖೆ ಜೋರಾಗಿದೆ. ಇಂದು ಸಿಐಡಿ ಅಧಿಕಾರಿಗಳು ಪೌಲ್ ಫಾರ್ಮ್ ಹೌಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯ ನಂದಿ ಹೋಬಳಿಯ ಹುಸಹುಡ್ಯಾ ಗ್ರಾಮದಲ್ಲಿ 234/4. 247/2, 247/5 ಸೇರಿದಂತೆ ಒಟ್ಟು ಐದು ಸರ್ವೇ ನಂಬರ್ ಗಳನ್ನು ಕೂಡಿಕೊಂಡು ಫಾರ್ಮ್ ಹೌಸ್ ಇದೆ. ನೆಟರಮ್ ಬನ್ಸಲ್ ಎಂಬುವರ ಹೆಸರಿನಲ್ಲಿ ಆಸ್ತಿ ಖರೀದಿಯಾಗಿದ್ದು, ಬೇನಾಮಿ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!