ಐಪಿಎಲ್ ಮೊದಲ ಕದನಕ್ಕೆ ಕ್ಷಣಗಣನೆ: ಮುಂಬೈ ವರ್ಸಸ್ ಚೆನ್ನೈ

306

ಪ್ರಜಾಸ್ತ್ರ ಕ್ರೀಡಾ ಸುದ್ದಿ

2020ನೇ ಸಾಲಿನ ಐಪಿಎಲ್ ಟೂರ್ನಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. 56 ದಿನಗಳ ಭರ್ಜರಿ ಆಟದ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಹೀಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಯುಎಇನ ಶೇಕ್ ಝಾಯೀದ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಶುರುವಾಗಲಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಎರಡು ತಂಡಗಳ 15 ಜನ ಆಟಗಾರರ ಲಿಸ್ಟ್ ಹೀಗಿದೆ.

ಮುಂಬೈ ಇಂಡಿಯನ್ಸ್ ತಂಡ

ರೋಹಿತ ಶರ್ಮಾ(ಕ್ಯಾಪ್ಟನ್), ಕಿರನ್ ಪೊಲಾರ್ಡ್, ಅನ್ಮೊಪ್ರಿತ್ ಸಿಂಗ್, ಕ್ರಿಸ್ ಲ್ಯಾನ್, ಸೌರಭ ತಿವಾರಿ, ಸೂರ್ಯಕುಮಾರ ಯಾದವ, ಅನುಕುಲ್ ರಾಯ್, ಆದಿತ್ಯ ತಾರೆ(ವಿಕೆಟ್ ಕೀಪರ್), ಇಶಾನ್ ಕಿಶಾನ್, ರೂತರ್ ಫರ್ಡ್, ಕ್ವಾಂಟಿನ್ ಡಿ ಕಾಕ್, ದವಲ್ ಕುಲರ್ಕಣಿ, ದಿಗ್ವಿಜಯ ದೇಶಮುಖ, ಜೇಮ್ಸ್ ಪ್ಯಾಟ್ಸನ್, ಜಸ್ ಪ್ರಿತ್ ಬೂಮ್ರಾ, ಜಯಂತ ಯಾದವ, ಮಿಚಲ್ ಮ್ಯಾಕ್ಲಿನಿಂಗ್, ಮೊಶಿನ್ ಖಾನ್, ಕಲ್ಡರ್ ನಿಲ್, ಪ್ರಿನ್ಸ್ ಬಲ್ವಂತ್ ರೇ, ರಾಹುಲ ಚಾಹರ್ ಹಾಗೂ ಟ್ರೆಂಟ್ ಬೊಲ್ಟ್

ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್ ಧೋನಿ(ಕ್ಯಾಪ್ಟನ್/ವಿಕೆಟ್ ಕೀಪರ್), ಅಂಬಟ್ಟಿ ರಾಯ್ಡು, ಡುಪ್ಲಸಿ, ಮುರುಳಿ ವಿಜಯ, ರುತುರಾಜ ಗಾಯಕ್ವಾಡ, ಶೇನ್ ವಾಟ್ಸನ್, ಡ್ವಾನ್ ಬ್ರಾವೊ, ಕೇದಾರ ಜಾದವ, ಮಿಚಲ್ ಸನ್ಟನರ್, ರವೀಂದ್ರ ಜಡೇಜಾ, ಶ್ಯಾಮ್ ಕರ್ನ್, ನಾರಾಯಣ ಜಗದೀಶನ(ವಿಕೆಟ್ ಕೀಪರ್), ದೀಪಕ ಚಹಾರ್, ಇರ್ಮಾನ್ ತಾಹಿರ್, ಕೆಎಂ ಆಸಿಫ್, ಲುಂಗಿಡಿ, ಮೌನು ಕುಮಾರ, ಪಿಯೂಸ್ ಚಾವ್ಲಾ, ರವಿಶ್ರೀನಿವಾಸನ್ ಕಿಶೋರ, ಶ್ರಾದ್ಧೂಲ್ ಠಾಕೂರ್

ಇದರಲ್ಲಿ 11 ಜನರ ಟೀಂ ಯಾವುದು ಅನ್ನೋದು ತಿಳಿಯಬೇಕಿದೆ. ಪ್ರತಿ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಶುರುವಾಗುತ್ತವೆ.




Leave a Reply

Your email address will not be published. Required fields are marked *

error: Content is protected !!