ಬರ್ತಿದ್ದಾನೆ ಕೆಜಿಎಫ್ ‘ಅಧೀರ’

443

ಕೆಜಿಎಫ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ ನ್ಯಾಷನಲ್ ಸ್ಟಾರ್ ಆದ. ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ದಾಖಲೆ ಬರೆದ ಚಿತ್ರದ ಚಾಪ್ಟರ್-2 ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಸದ್ಯದಲ್ಲಿಯೇ ಅಧೀರ ಪಾತ್ರದ ಪೋಸ್ಟರ್ ನ್ನ ಸೋಮವಾರ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.

ಕೆಜಿಎಫ್ ಚಾಪ್ಟರ್ -1 ಸೂಪರ್ ಹಿಟ್ ಆದ್ಮೇಲೆ ಚಾಪ್ಟರ್-2 ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ದೇ, ಚಾಪ್ಟರ್-2ನಲ್ಲಿ ಬಾಲಿವುಡ್ ಅಂಗಳದಲ್ಲಿ ಬಿಗ್ ಸ್ಟಾರ್ ನಟ, ನಟಿಯರು ಸಹ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಸುದ್ದಿಯಿದೆ. ಅದಕ್ಕೆಲ್ಲ ಆದಷ್ಟು ಬೇಗ ತೆರೆ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!