ಪ್ರಜಾಸ್ತ್ರ ಸುದ್ದಿ
ಧಾರವಾಡ: ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿಯ ಬೈಪಾಸ್ ಹತ್ತಿರ ನಡೆದಿದೆ. ಬಿಂದುಗೌಡ(35), ಬಾಪುಗೌಡ(36) ಹಾಗೂ ಮತ್ತೋರ್ವ ಮೃತಪಟ್ಟಿದ್ದಾನೆ.
ಅಪಘಾದ ತೀವ್ರತೆಗೆ ಕಾರು ಸಂಪೂರ್ಣ ನಜ್ಜಗುಜ್ಜಾಗಿದೆ. ಘಟನೆ ಹೇಗೆ ನಡೆಯಿತು. ಮೃತರು ಎಲ್ಲಿಯವರು, ಎಲ್ಲಿಗೆ ಹೊರಟಿದ್ದರು, ಘಟನೆ ಹೇಗಾಯಿತು ಅನ್ನೋದರ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.