ಹೆಲ್ತ್ ಬುಲೆಟಿನ್: ಇಂದು 10 ಹೊಸ ಪ್ರಕರಣ

310

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಇಂದು ಮತ್ತೆ 10 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 858 ಆಗಿದೆ. 31 ಸಾವು, 422 ಡಿಸ್ಚಾರ್ಜ್ ಆಗಿದ್ದಾರೆ.

ದಾವಣಗೆರೆ 3, ಬೀದರ 2, ಬಾಗಲಕೋಟೆಯ ಬನಹಟ್ಟಿ, ಬಾದಾಮಿಯಲ್ಲಿ ತಲಾ 1, ಹಾವೇರಿಯ ಶಿಗ್ಗಾಂವಿ 1, ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ 1 ಹೊಸ ಪ್ರಕರಣ ದಾಖಲಾಗಿವೆ.




Leave a Reply

Your email address will not be published. Required fields are marked *

error: Content is protected !!