ನಯನಾ-ವಿಘ್ನೇಶ್ ಕಲ್ಯಾಣ

356

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದ ಸೂಪರ್ ಸ್ಟಾರ್ ನಟಿ ನಯನಾತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಕಲ್ಯಾಣೋತ್ಸವ ಇಂದು ಮಹಾಬಲೇಶ್ವರಂನಲ್ಲಿ ನಡೆಯಿತು. ಈ ಮೂಲಕ ಇಷ್ಟು ದಿನ ಪ್ರೇಮಿಗಳಾಗಿ ಓಡಾಡಿಕೊಂಡಿದ್ದ ಜೋಡಿ ಸತಿ-ಪತಿಗಳಾದರು.

ಸ್ಟಾರ್ ಜೋಡಿಯ ವಿವಾಹಕ್ಕೆ ಆತ್ಮೀಯರು, ಗಣ್ಯರು ಸಾಕ್ಷಿಯಾದರು. ಇವರಿಬ್ಬರಿಗೂ ಸಿನಿ ರಂಗದ ಗಣ್ಯರು, ಅಭಿಮಾನಿಗಳು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಶುಭ ಕೋರಿದರು.




Leave a Reply

Your email address will not be published. Required fields are marked *

error: Content is protected !!