‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಲಿರಿಕಲ್ ಸಾಂಗ್

216

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಓರ್ವ ಕಲಾವಿದ 24 ಪಾತ್ರಗಳನ್ನು ಮಾಡಿದ ವಿಶ್ವದಾಖಲೆಯ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಈ ಸಿನಿಮಾಗೆ ಸಂತೋಷ್ ಕೊಡೆಂಕೇರಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಹಿರಿಯ ಲೇಖಕರು, ರಂಗಕರ್ಮಿ, ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ದಾಖಲೆಯ 24 ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಚಿತ್ರದ ನೀಲಗಗನದಲಿ ಮುಸುಕಿ ಕಾರ್ಮುಗಿಲು ಅನ್ನೋ ಹಾಡು ರಿಲೀಸ್ ಆಗಿದೆ.

ಸಾಹಿತ್ಯ ಮತ್ತು ಸಂಗೀತ ಯೋಗೇಶ್ ಮಾಸ್ಟರ್, ಗಾಯಕರು ಚಿಂತನ್ ವಿಕಾಸ್, ದೃಷ್ಟಿ ಮೀಡಿಯಾ ಸಂಸ್ಥೆಯ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.




Leave a Reply

Your email address will not be published. Required fields are marked *

error: Content is protected !!