ಬಾಲಿವುಡ್ ಕಿರುತರೆ ನಟಿ, ನಿರೂಪಕಿಯಾಗಿರುವ ಪದ್ಮಾಲಕ್ಷ್ಮಿ ತನ್ನ ಟಾಪ್ ಲೆಸ್ ಫೋಟೋ ಶೇರ್ ಮಾಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಟಾಪ್ ಲೆಸ್ ಫೋಟೋ ಹಂಚಿಕೊಂಡಿರುವ ನಟಿ ಹೊಸ ವರ್ಷದ ಶುಭಾಶಯಗಳನ್ನ ತಿಳಿಸಿದ್ದಾಳೆ.
ನಾನು ಮೊದಲಿನಂತೆ ಇದ್ದೇನೆ. ನನ್ನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ಹೇಳಿರುವ ನಟಿ ಫೋಟೋ ಸಾಕಷ್ಟು ವೈರಲ್ ಆಗಿದೆ. ಪದ್ಮಾಲಕ್ಷ್ಮಿ ಈ ರೀತಿಯಾಗಿ ಕಾಣಿಸಿಕೊಳ್ತಿರುವುದು ಇದೆ ಮೊದಲೇನು ಅಲ್ಲ ಬಿಡಿ ಅಂತಿದ್ದಾರೆ ಕೆಲವರು.