ಸಿಂದಗಿ ತಾಲೂಕಿನಲ್ಲಿ ಸುರಿದ ಮಳೆಯ ವರದಿ ಹೀಗಿದೆ..

327

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಸೇರಿದಂತೆ ಸುತ್ತಲಿನ ಭಾಗದಲ್ಲಿ ಕಳೆದ ಮಧ್ಯರಾತ್ರಿ ಭರ್ಜರಿ ಮಳೆಯಾಗಿದೆ. ಗುಡುಗು, ಸಿಡಿಲು ಸಮೇತ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇದರ ವರದಿ ಬಂದಿದೆ. ಅದು ಹೀಗಿದೆ.

ಸಿಂದಗಿ 2.0 ಮಿಲಿ ಮೀಟರ್, ಆಲೇಮಲ 3.0 ಮಿಲಿ ಮೀಟರ್, ರಾಮನಹಳ್ಳಿ 4.8 ಮಿಲಿ ಮೀಟರ್ ಹಾಗೂ ಸಾಸಬಾಳ 0.0 ಮಿಲಿ ಮೀಟರ್ ಆಗಿದೆ. ಈ ಮಳೆ ಇನ್ನು ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗ್ಲೇ ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಗಿದ್ದು ರೈತರು ಕಂಗಾಲಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!