ಟ್ವೀಟರ್ ನಲ್ಲೂ ಬಾದ್ ಶಾ

356

ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ ಖಾನ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಗಳನ್ನ ಹೊಂದಿದ್ದಾರೆ. ಅಲ್ದೇ, ಅತಿಹೆಚ್ಚು ಫಾಲೋವರ್ಸ್ ಗಳನ್ನ ಹೊಂದಿದ ಭಾರತೀಯ ನಟ ಅನ್ನೋ ಖ್ಯಾತಿ ಸಹ ಹೊಂದಿದ್ದಾರೆ.

ಇದೀಗ ಟ್ವೀಟರ್ ನಲ್ಲಿ ಶಾರುಖ ಕಿಂಗ್ ಆಗಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆ 39 ದಶಲಕ್ಷ ದಾಟಿದೆ. ಇದ್ರಿಂದಾಗಿ ಬಾದ್ ಶಾ ಅಭಿಮಾನಿಗಳು ಅವರಿಗೆ ಫುಲ್ ಜೋಶ್ ನಿಂದ ಜೈಕಾರ ಹಾಕ್ತಿದ್ದಾರೆ. ಇನ್ನು ಇತ್ತೀಚೆಗೆ #AskSRK ಅನ್ನೋ ಸೆಶನ್ ಮಾಡಲಾಗಿತ್ತು. ಇದರಲ್ಲಿ ಅಭಿಮಾನಿಯೊಬ್ಬ ಇತ್ತೀಚೆಗೆ ಬಾಲಿವುಡ್ ನಲ್ಲಿ ಕಾಣಿಸಿಕೊಳ್ತಿಲ್ಲ ಅಂತಾ ಪ್ರಶ್ನೆ ಮಾಡಿದ್ದ. ಅದಕ್ಕೆ ಶಾರುಖ, ನಾನೇ ಬಾಲಿವುಡ್ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!