ಗರ್ಭಿಣಿಯಾಗಿದ್ದ ರೇಷ್ಮಾ : ಸಮ್ಮೀವುಲ್ಲಾ

517

ವಿಜಯಪುರ : ಸೋಲ್ಲಾಪುರದ ಸಮ್ಮೀವುಲ್ಲಾ ಹೊಸ ಬಾಂಬ್ ಸಿಡಿಸಿದ್ದಾನೆ. ತೌಫಿಕ್ ಪೈಲ್ವಾನ್ ಹಾಗೂ ರೇಷ್ಮಾ ಪಡೇಕನೂರ್ ಗಂಡ ಹೆಂಡತಿಯಾಗಿದ್ದರಂತ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾನೆ. ರೇಷ್ಮಾ ಗರ್ಭಿಣಿಯಾಗಿದ್ದು, ತೌಫಿಕ್ ಮಗುವಿಗೆ ಜನ್ಮ ನೀಡಲಿದ್ದಳು ಇದು ಪೋರ್ಸ್ಟ್ ಮಾರ್ಟಮ್ ವರದಿಯಲ್ಲಿ ಬಂದಿದೆ ಅಂತಾ ಹೇಳಿದ್ದಾನೆ.

ಸೋಲ್ಲಾಪುರದ ಸಮ್ಮೀವುಲ್ಲಾ

ಇವರಿಬ್ಬರ ಜಗಳ ಬೇಗ ಮುಗಿದು ಒಂದಾಗಲಿದ್ದರು. ಮೊದಲ ಗಂಡನಿಂದ ಡಿವೋರ್ಸ್ ಪಡೆದಿದ್ದಳು. ತೌಫಿಕ್ ನನ್ನ ರೇಷ್ಮಾ ಸಾಕಷ್ಟು ಇಷ್ಟ ಪಟ್ಟಿದ್ದಳು. ಹೀಗಾಗಿ ಅವನಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಳು. ಅವನ ಮೇಲಿನ ಕೇಸ್ ವಾಪಸ್ ಪಡೆಯಲಿದ್ದಳು. ಅದಕ್ಕಾಗಿ ನಾನು ಅವಳನ್ನ ವಕೀಲರ ಜೊತೆ ಮಾತ್ನಾಡುವಂತೆ ತಿಳಿಸಿದ್ದೆ ಅಂತಾ ಸಮ್ಮೀವುಲ್ಲಾ ಹೇಳಿದ್ದಾನೆ.


TAG


Leave a Reply

Your email address will not be published. Required fields are marked *

error: Content is protected !!