ಎಸ್ಎಸ್ಎಲ್ ಸಿ ಪರೀಕ್ಷೆ: ಸಿಂದಗಿಯಲ್ಲಿ 145 ವಿದ್ಯಾರ್ಥಿಗಳು ಗೈರು

422

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಂದು ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ಹಿಂದಿ ಪರೀಕ್ಷೆಗೆ 145 ವಿದ್ಯಾರ್ಥಿಗಳು ತಾಲೂಕಿನಲ್ಲಿ ಗೈರಾಗಿದ್ದಾರೆ. ಒಟ್ಟು 6,211 ವಿದ್ಯಾರ್ಥಿಗಳಲ್ಲಿ 60,66 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ.

ತಾಲೂಕಿನಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೂ 5 ಪರೀಕ್ಷೆಗಳು ಮುಗಿದಿವೆ. ಇನ್ನೊಂದು ಪರೀಕ್ಷೆ ಬಾಕಿ ಉಳಿದಿದೆ. ಇಲ್ಲಿಯವರೆಗೂ ಶಾಂತಿಯುತವಾಗಿ ಪರೀಕ್ಷೆಗಳು ನಡೆದಿವೆ.




Leave a Reply

Your email address will not be published. Required fields are marked *

error: Content is protected !!