ಯುಪಿ ಸಿಎಂ ಕಚೇರಿ ಟ್ವೀಟರ್ ಹ್ಯಾಕ್

437

ಪ್ರಜಾಸ್ತ್ರ ಸುದ್ದಿ

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ಟ್ವೀಟರ್ ನ್ನು ಶನಿವಾರ ಮುಂಜಾನೆ ಹ್ಯಾಕ್ ಮಾಡಲಾಗಿದೆ. ಹೀಗೆ ಹ್ಯಾಕ್ ಮಾಡಿದ ಟ್ವೀಟರ್ ಖಾತೆಯಿಂದ ನೂರಕ್ಕೂ ಹೆಚ್ಚು ಟ್ವೀಟ್ ಗಳನ್ನು ಮಾಡಲಾಗಿದೆಯಂತೆ.

ಬೆಳಗಿನ ಜಾವ ಈ ಘಟನೆ ನಡೆದಿದೆ. ಸತತ ನಾಲ್ಕು ಗಂಟೆಗಳ ಬಳಿಕ ಅದನ್ನು ಸರಿಪಡಿಸಲಾಗಿದೆ. ಹ್ಯಕಾರ್ಸ್ ಮಾಡಿದ್ದ ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ. ಟ್ವೀಟರ್ ನಲ್ಲಿದ್ದ ಸಿಎಂ ಯೋಗಿ ಫೋಟೋ ತೆಗೆದು ಮತ್ತೊಂದು ಫೋಟೋ ಹಾಕಲಾಗಿತ್ತು. ಅದನ್ನು ತೆಗೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!