ಮತದಾನಕ್ಕೆ ಸೈಕಲ್ ಏರಿ ಬಂದ ದಳಪತಿ ವಿಜಯ

380

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ನಡೆಯುತ್ತಿದೆ. ಸ್ಟಾರ್ ನಟ ದಳಪತಿ ವಿಜಯ, ಸೈಕಲ್ ಏರಿ ಬಂದು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ನೀಲಾಂಕರೈನಲ್ಲಿ ನಟ ವಿಜಯ ಮತ ಕೇಂದ್ರಕ್ಕೆ ಬಂದು ವೋಟ್ ಮಾಡಿದ್ದಾರೆ.

ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಪೆಟ್ರೋಲ್, ಡೀಸೆಲ್ ಏರಿಕೆ ಖಂಡಿಸಿ ನಟ ಸೈಕಲ್ ಮೇಲೆ ಬರುವ ಮೂಲಕ ಕೇಂದ್ರ ಸರ್ಕಾರವನ್ನ ಖಂಡಿಸಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!