ಟೋಬಿ ಟ್ರೈಲರ್ ಸೌಂಡ್ ಬಲು ಜೋರು

261

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಸಿಲ್ ನಿರ್ದೇಶನ, ರಾಜ್.ಬಿ ಶೆಟ್ಟಿ ನಟನೆಯ ಟೋಬಿ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಕಾಮಿಡಿ ಜಾನರ್ ನಲ್ಲಿ ನಟಿಸುತ್ತಿದ್ದ ರಾಜ್.ಬಿ ಶೆಟ್ಟಿ ಇದೀಗ ಎರಡನೇ ಬಾರಿಗೆ ಮಾಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನೋಡಿದವರು ಮತ್ತೊಂದು ಹಿಟ್ ಮೂವಿ ಕನ್ನಡ ಚಿತ್ರರಂಗದಲ್ಲಿ ಬರ್ತಿದೆ ಅಂತಿದ್ದಾರೆ.

ಸಂಯುಕ್ತಾ ಬೆಳವಡಿ, ಚೈತ್ರ ಆಚರ್ ಸೇರಿದಂತೆ ಅನೇಕರ ತಾರಾಬಳಗವಿದೆ. ಮಿಥುನ್ ಮುಕುಂದನ್ ಸಂಗೀತವಿದೆ. ಎರಡು ಶೇಡ್ ಗಳಲ್ಲಿ ರಾಜ್.ಬಿ ಶೆಟ್ಟಿ ಕಾಣಿಸಿಕೊಂಡಿದ್ದು, ಆಗಸ್ಟ್ 25ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!