ಆರ್ ಸಿಬಿಗೆ ಆಂಡಿ ಫ್ಲವರ್ ಮುಖ್ಯ ಕೋಚ್

170

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಸಂಜಯ್ ಬಂಗಾರ್ ಹಾಗೂ ಆಸ್ಟ್ರೇಲಿಯಾದ ಮೈಕ್ ಹಸ್ಸಿ ಗುತ್ತಿಗೆ ಅವಧಿ ಮುಗಿದಿದೆ.

ಪಂಜಾಬ್, ಲಖ್ನೋ ತಂಡದ ಕೋಚ್ ಆಗಿಯೂ ಆಂಡಿ ಫ್ಲವರ್ ಐಪಿಎಲ್ ನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಆರ್ ಸಿಬಿಯ ಫ್ರಾಂಚೈಸಿಯ ಉಪಾಧ್ಯಕ್ಷ ರಾಜೇಶ್ ಮೆನನ್ ಲಂಡನ್ ನಲ್ಲಿ ಆಂಡಿ ಫ್ಲವರ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಸೆಪ್ಟೆಂಬರ್ ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!