ಮಧ್ಯಾಹ್ನದ ಹೆಲ್ತ್ ಬುಲೆಟಿನ್: ಇಂದು 12 ಜನರಿಗೆ ಸೋಂಕು

377

ಬೆಂಗಳೂರು: ಕೋವಿಡ್ 19ಗೆ ಸಂಬಂಧಿಸಿದಂತೆ ಮಧ್ಯಾಹ್ನದ ಹೆಲ್ತ್ ಬುಲೆಟಿನ ಬಂದಿದ್ದು, ಇಂದು ಮತ್ತೆ 12 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 371 ಆಗಿದೆ.

ಮೈಸೂರು 3, ಬಾಗಲಕೋಟೆ 2, ಕಲಬುರಗಿಯಲ್ಲಿ 2, ವಿಜಯಪುರ 1, ಧಾರವಾಡ 1, ಬೆಳಗಾವಿ 1, ಗದಗ 1 ಹಾಗೂ ಮಂಡ್ಯದಲ್ಲಿ 1 ಕೇಸ್ ಪತ್ತೆಯಾಗಿದೆ. ಹೀಗೆ ಒಟ್ಟು 12 ಜನಕ್ಕೆ ಸೋಂಕು ಪತ್ತೆಯಾಗಿದೆ.

ವಿಜಯಪುರದಲ್ಲಿ ಸೋಂಕಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 18 ಮಂದಿಗೆ ಪೇಸೆಂಟ್ ನಂಬರ್ 221ರಿಂದಲೇ ಬಂದಿದೆ ಅನ್ನೋದು ತಿಳಿದು ಬರ್ತಿದೆ.




Leave a Reply

Your email address will not be published. Required fields are marked *

error: Content is protected !!