ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಮತಕ್ಷೇತ್ರದ ಜನಪ್ರಿಯ ಶಾಸಕರು ಅಂದ್ರೆ ಎಂ.ಸಿ ಮನಗೂಳಿ ಅವರು. ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ ಇವರು, ಈ ಭಾಗದಲ್ಲಿ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಇವರನ್ನ ಸಿಂದಗಿ ಮತಕ್ಷೇತ್ರದ ಜನತೆ ಭಗೀರಥ ಎಂದೇ ಕರೆಯುತ್ತಾರೆ. ಇವರು ನಮ್ಮ ಪ್ರಜಾಸ್ತ್ರ ವೆಬ್ ಪತ್ರಿಕೆಯ ಮೊದಲ ವರ್ಷಾಚರಣೆಗೆ ಶುಭ ಕೋರಿದ್ದಾರೆ.
ವಿಡಿಯೊ
ಪ್ರಜಾಸ್ತ್ರ ಪ್ರಥಮ ವರ್ಷದ ಸಂಭ್ರಮಕ್ಕೆ ಮಾಜಿ ಸಚಿವ, ಶಾಸಕ ಮನಗೂಳಿ ಶುಭನುಡಿ
By adminMay 15, 2020, 10:42 am0
543
Previous Postಪ್ರಜಾಸ್ತ್ರ ಮೊದಲ ವರ್ಷಿಕೋತ್ಸವಕ್ಕೆ ಶುಭ ಕೋರಿದ ಶಾಸಕ ಮಹೇಶ ಕುಮಟಳ್ಳಿ
Next Post2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಜಾಸ್ತ್ರಕ್ಕೆ ಹಾರೈಸಿದ ಶಾಸ್ತ್ರಚೂಡಾಮಣಿ ಪ್ರೊ.ಮಲ್ಲೇಪುರಂ