ಜಾರಕಿಹೊಳಿ ವಿರುದ್ಧ ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡಿದ ಯುವತಿ

331

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಸ್ವತಃ ಯುವತಿ ಹಾಜರಾಗಿ ದೂರು ನೀಡದೆ, ತನ್ನ ವಕೀಲರ ಮೂಲಕ ಯುವತಿ ದೂರಿನ ಪ್ರತಿಯನ್ನ ಕಮಿಷನರ್ ಕಚೇರಿಗೆ ಕಳುಹಿಸಿದ್ದಾಳೆ. ಅದರಲ್ಲಿ ರಮೇಶ ಜಾರಕಿಹೊಳಿ ಅವರ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡರು ಅನ್ನೋ ಆರೋಪ ಮಾಡಿದ್ದಾಳೆ.

ಕಿರುಚಿತ್ರ ನಿರ್ಮಾಣಕ್ಕಾಗಿ ರಮೇಶ ಜಾರಕಿಹೊಳಿ ಅವರನ್ನ ಸಂಪರ್ಕಿಸಿದ್ದೆ. ಅವರು ನನ್ನ ಮೊಬೈಲ್ ನಂಬರ್ ಪಡೆದು ಕಾಲ್ ಮಾಡಿದ್ರು. ಸಲುಗೆಯಿಂದ ಮಾತ್ನಾಡಿದ್ರು. ಕೆಲಸ ಕೊಡಿಸುವ ಭರವಸೆ ನೀಡಿದ್ರೆ. ಸಚಿವರು ಅಂತಾ ಅವರ ಮಾತನ್ನು ನಂಬಿದೆ. ಬೆಂಗಳೂರಿನ ಅವರ ಅಪಾರ್ಟ್ ಮೆಂಟ್ ಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡರು ಅನ್ನೋ ಆರೋಪ ಮಾಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!