ಕೋಳಿ ಬೆನ್ನೇರಿ ಸುತ್ತಾಡಿದ ನಾಯಿಮರಿ

353

ಪ್ರಜಾಸ್ತ್ರ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಸಾಕಷ್ಟು ಖುಷಿ ಕೊಡುತ್ತವೆ. ಪ್ರಾಣಿ, ಪಕ್ಷಿ, ಪುಟಾಣಿ ಮಕ್ಕಳ ವಿಡಿಯೋ ಸೇರಿದಂತೆ ತರಹೇವಾರಿ ವಿಡಿಯೋಗಳು ಮುದ ನೀಡುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಕೋಳಿಯ ಬೆನ್ನೇರಿ ನಾಯಿಮರಿಯೊಂದು ಸುತ್ತಾಡುವ ವಿಡಿಯೋ ಸಖತ್ ವೈರಲ್ ಆಗಿದೆ. ಜರ್ಮನ್ ಶಫರ್ಡ್ ತಳಿಯ ನಾಯಿಮರಿ, ಕೋಳಿಯೊಂದಿಗೆ ಮುದ್ದಾಡುತ್ತಾ ಅದರ ಬೆನ್ನೇರುತ್ತೆ. ಕೋಳಿ ಎಲ್ಲೆಡೆ ಸುತ್ತಾಡುತ್ತೆ. ಇದು ಆರಾಮಾಗಿ ಕುಳಿತು ಎಂಜಾಯ್ ಮಾಡುವ ವಿಡಿಯೋ ಲಕ್ಷ ಲಕ್ಷ ಮಂದಿ ನೋಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!