ಕರೋನಾಗೆ ರಾಜ್ಯದಲ್ಲಿ 2ನೇ ಬಲಿ

315

ಬೆಂಗಳೂರು: ರಾಜ್ಯದಲ್ಲಿ ಕರೋನಾಗೆ ಇದೀಗ ಎರಡನೇ ಬಲಿಯಾಗಿದೆ. ಗೌರಿಬಿದನೂರಿನ 70ವರ್ಷದ ವೃದ್ಧೆ ಕರೋನಾದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಮೆಕ್ಕಾದಿಂದ ಬಂದಿದ್ದ ವೃದ್ಧೆ ಮಂಗಳವಾರ ರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ‌ ಮೃತಪಟ್ಟಿದ್ರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಮೂಲದ ವೃದ್ಧೆ ಕರೋನಾದಿಂದ ಸಾವನ್ನಪ್ಪಿದ್ದು ಇದೀಗ 50 ಪಾಸಿಟಿವ್ ಕೇಸ್ ಆಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!