‘ಭಜರಂಗಿ’ಯ ಟ್ರೇಲರ್ ಅಬ್ಬರ

477

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇಂದು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರ ಹುಟ್ಟು ಹಬ್ಬ. ಹೀಗಾಗಿ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ. ಅದುವೇ ಭಜರಂಗಿ-2 ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಶಿವಣ್ಣನ ಹುಟ್ಟು ಹಬ್ಬಕ್ಕೆ ಚಿತ್ರರಂಗದ ದಿಗ್ಗಜರು, ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದು, ಫ್ಯಾನ್ಸ್ ಗೆ ಟ್ರೇಲರ್ ಗಿಫ್ಟ್ ನೀಡಲಾಗಿದೆ.

ನಿರ್ದೇಶಕ ಎ.ಹರ್ಷಾ ಆಕ್ಷನ್ ಕಟ್ ಹೇಳ್ತಿರುವ ಮೂವಿ ತುಂಬಾ ವಿಭಿನ್ನವಾಗಿ ಮೂಡಿ ಬರ್ತಿದೆ ಅನ್ನೋದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಶಿವಣ್ಣ, ನಟಿ ಭಾವನಾ, ಶ್ರುತಿ ಸೇರಿದಂತೆ ಪ್ರತಿಯೊಬ್ಬರು ಲುಕ್ ಗಮನ ಸೆಳೆಯುತ್ತಿದ್ದು, ಈಗಾಗ್ಲೇ ಒಂದೂವರೆ ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!