ಅವಳಿ ಮಕ್ಕಳಿಗೆ ‘ಕೋವಿಡ್-ಕರೋನಾ’ ನಾಮಕರಣ

405

ಚಂಡಿಗಢ: ಕರೋನಾ ವೈರಸ್ ಮಹಾಮಾರಿಯಿಂದಾಗಿ ಇಡೀ ವಿಶ್ವ ತಲ್ಲಣಿಸಿದೆ. ಭಾರತದಲ್ಲಿಯೂ ಕರೋನಾ ಕಾರ್ಮೋಡ ಜೋರಾಗಿದೆ. ಇದರ ನಡುವೆ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ವಿಶೇಷವಲ್ಲ. ಆದ್ರೆ, ಆ ಮಕ್ಕಳಿಗೆ ನಾಮಕರಣ ಮಾಡಿರುವ ಹೆಸರು ವೈರಲ್ ಆಗ್ತಿದೆ.

ಮಾರ್ಚ್ 27 ರಂದು ಪ್ರೀತಿ ವರ್ಮಾ ಅನ್ನೋ ಮಹಿಳೆ ಒಂದು ಗಂಡು ಹಾಗೂ ಒಂದು ಹಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೀಗೆ ಜನ್ಮ ನೀಡಿದ ಅವಳಿ ಮಕ್ಕಳಿಗೆ ಕೋವಿಡ್-ಕರೋನಾ ಎಂದು ನಾಮಕರಣ ಮಾಡಿದ್ದಾಳೆ. ಮಗು ಜನಿಸುವ ಮೊದ್ಲು ನಾವು ಸಾಕಷ್ಟು ಅನುಭವಿಸಿದ್ದೇವೆ. ಇದರ ನೆನಪಿಗಾಗಿ ಮಕ್ಕಳಿಗೆ ಈ ಹೆಸರಗಳನ್ನ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!