ಡಿಫರೆಂಟ್ ಡಿಪ್ಪಿ

404

ಫ್ರಾನ್ಸ್: ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಿಂಚುತ್ತಿರುವ ಬಾಲಿವುಡ್ ನಟಿಯರು, ದಿನಕ್ಕೊಂದು ವಿಭಿನ್ನ ಡ್ರೆಸ್ ತೊಟ್ಟು ಪೋಸ್ ಕೊಡುತ್ತಿದ್ದಾರೆ. ಎರಡನೇ ದಿನವಾದ ಇಂದು ದೀಪಿಕಾ ಪಡುಕೋಣೆ ಚಿತ್ರ ವಿಚಿತ್ರ ಡ್ರೆಸ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

View this post on Instagram

#Cannes2019

A post shared by Deepika Padukone (@deepikapadukone) on

ಲೈಮ್ ಗ್ರೀನ್ ಗೌನ್ ಹಾಗೂ ಪಿಂಕ್ ಹೆಡ್ ಬ್ಯಾಂಡ್ ತೊಟ್ಟು, ಸಖತ್ ಲುಕ್ ಕೊಟ್ಟಿದ್ದಾಳೆ. ಈ ಮೂಲಕ ಫ್ರಾನ್ಸ್ ನಲ್ಲಿ ನಡೆಯುತ್ತಿರುವ 72ನೇ ಕಾನ್ ಚಿತ್ರೋತ್ಸವದಲ್ಲಿ ಪಿಗ್ಗಿ, ಡಿಪ್ಪಿ ಬಿಂದಾಸ್ ಆಗಿ ಕಾಣಿಸಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!