ಐಸಿಸಿ ರ್ಯಾಂಕಿಂಗ್: ಟಿ-20ಯಲ್ಲಿ ಮಂದಾನ ಟಾಪ್-2

145

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ ಬಿಡುಗಡೆ ಮಾಡಿರುವ ಟಿ-20 ಆಟಗಾರರ ರ್ಯಾಂಕಿಂಗ್ ಲಿಸ್ಟ್ ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಟಾಪ್ 2ನಲ್ಲಿದ್ದಾರೆ.

ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಬೆತ್ ಮೂನಿ ಹಾಗೂ ಮೆಗ್ ಲ್ಯಾನಿಂಗ್ ಹಂಚಿಕೊಂಡಿದ್ದಾರೆ. ಅವರು 743 ಪಾಯಿಂಟ್ಸ್ ಹೊಂದಿದ್ದು, ಮಂದಾನ 731 ಪಾಯಿಂಟ್ಸ್ ಹೊಂದಿದ್ದಾರೆ. ಟಾಪ್ ಲಿಸ್ಟ್ ನಲ್ಲಿ ಆಸೀಸ್ ಆಟಗಾರರೆ ಹೆಚ್ಚು ಸ್ಥಾನ ಪಡೆದಿದ್ದಾರೆ. ಹರ್ಮನ್ ಪ್ರೀತ್ 9 ಹಾಗೂ ಯಾಸ್ತಿಯಾ ಭಾಟಿಯಾ 37ನೇ ಸ್ಥಾನದಲ್ಲಿದ್ದಾರೆ.       




Leave a Reply

Your email address will not be published. Required fields are marked *

error: Content is protected !!