ಶೀಘ್ರ 5 ಸಾವಿರ ಕಾನ್ಸ್ ಟೇಬಲ್ ನೇಮಕ: ಗೃಹ ಸಚಿವ ಜ್ಞಾನೇಂದ್ರ

129

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶೀಘ್ರದಲ್ಲೇ 5 ಸಾವಿರ ಕಾನ್ಸ್ ಟೇಬಲ್ ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

9,432 ಪೊಲೀಸ್ ಕಾನ್ಸ್ ಟೇಬಲ್  ಹುದ್ದೆಗಳು ಖಾಲಿ ಇವೆ. ಈಗಾಗ್ಲೇ 3,500 ಹುದ್ದೆಗಳಿಗೆ ನೋಟಿಫಿಕೇಷನ್ ಆಗಿದೆ. ಮತ್ತೆ 5 ಸಾವಿರ ಹುದ್ದೆಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!