ಸಿಕ್ಸ್ ಪ್ಯಾಕ್ ಅವತಾರದಲ್ಲಿ ಕಿಚ್ಚ

558

ಸ್ಯಾಂಡಲ್ ವುಡ್ ಕಿಚ್ಚ ಸುದೀಪ ಲಾಕ್ ಡೌನ್ ಟೈಂನಲ್ಲಿ ಫುಲ್ ವರ್ಕೌಟ್ ಮಾಡ್ತಿದ್ದಾರೆ. ಕಳೆದೊಂದುವರೆ ತಿಂಗಳಿನಿಂದ ಶೂಟಿಂಗ್ ಇಲ್ಲ, ಯಾವುದೇ ಕಾರ್ಯಕ್ರಮ ಸಹ ಇಲ್ಲ. ಹೀಗಾಗಿ ಸುದೀಪ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.

View this post on Instagram

Efforts,,,,Invest it to do better.

A post shared by KicchaSudeepa (@kichchasudeepa) on

ಸಿನಿ ದುನಿಯಾದ ಪ್ರತಿಯೊಬ್ಬ ನಟ, ನಟಿಯರು ಮನೆಯಲ್ಲಿ ವರ್ಕೌಟ್ ಮಾಡ್ತಿದ್ದಾರೆ. ಈ ಮೂಲಕ ಬಾಡಿ ಫಿಟ್ ಆಗಿ ಇಟ್ಟುಕೊಳ್ತಿದ್ದಾರೆ. ಅದೇ ರೀತಿ ಸುದೀಪ ತಮ್ಮ ಮುಂದಿನ ಫ್ಯಾಂಟಮ್ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಅನೂಪ ಭಂಡಾರಿ ನಿರ್ದೇಶನದ ಮಾಡ್ತಿದ್ದು, ಜಾಕ್ ಮಂಜು ನಿರ್ಮಾಣ ಮಾಡ್ತಿದ್ದಾರೆ. ಕಿಚ್ಚನಿಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ ಕಾಣಿಸಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!