ಐವರು ಮಕ್ಕಳಿಗೆ ವಿಷವೂಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

73

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಪತಿಯ ಕಿರುಕುಳದಿಂದ ಐವರು ಹೆಣ್ಮಕ್ಕಳಿಗೆ ವಿಷವೂಣಿಸಿದ ತಾಯಿಯೊಬ್ಬಳು ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅನಿತಾ ಅನ್ನೋ ಮಹಿಳೆ ತನ್ನ ಐವರು ಹಣ್ಮಕ್ಕಳಿಗೆ ವಿಷವೂಣಸಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.

ಶ್ರೀವಲ್ಲಿ(02), ರಕ್ಷಿತಾ(05), ಕಾವ್ಯ(08), ಧರಣಿ(09) ಹಾಗೂ ಲಾವಣ್ಯ(11) ಅನ್ನೋ ಮಕ್ಕಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಗೆ ದಾಖಲಿಸಲಾಗಿದೆ. ತಾಯಿ ಅನಿತಾ ಗರ್ಭಿಣಿ ಸಹ ಇದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ.




Leave a Reply

Your email address will not be published. Required fields are marked *

error: Content is protected !!