ಅಪ್ಪು ಇದೀಗ ಸ್ಟೂಡೆಂಟ್

377

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದೀಗ ಮತ್ತೆ ಕಾಲೇಜ್ ಸ್ಟೂಡೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯೆಸ್, ರಾಜಕುಮಾರ ಅನ್ನೋ ಸಕ್ಸಸ್ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ‘ಯುವರತ್ನ’ ಸಿನ್ಮಾದಲ್ಲಿ ಅಪ್ಪು ಕಾಲೇಜ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದೆ. ಜೂನ್ ತಿಂಗಳಿನಿಂದ 4ನೇ ಹಂತದ ಶೂಟಿಂಗ್ ಶುರುವಾಗುತ್ತಿದ್ದು, ರಾಜ್ಯದ ವಿವಿಧ ಕಾಲೇಜುಗಳಲ್ಲಿ ಇದಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು ಡಾಲಿ ಖ್ಯಾತಿ ಧನಂಜಯ್, ಚಿಟ್ಟೆ ಖ್ಯಾತಿ ವಶಿಷ್ಠ ಸಿಂಹ ವಿಲನ್ ರೋಲ್ ನಲ್ಲಿ ಮಿಂಚಲಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!