ಯುವ್ವಿ ನಿವೃತ್ತಿ..?

326

ಇಂಡಿಯನ್ ಕ್ರಿಕೆಟ್ ಟೀಂನ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್, ನಿವೃತ್ತಿ ಹೊಂದಲಿದ್ದಾರೆ ಎನ್ನಲಾಗುತ್ತಿದೆ. 2011ರ ವರ್ಲ್ಡ್ ಕಪ್ ನಲ್ಲಿ ಆಲ್ ರೌಂಡರ್ ಆಟವಾಡಿದ್ದ ಯುವ್ವಿ, ಎಲ್ಲರ ನೆಚ್ಚಿನ ಆಟಗಾರ. ಇಂಥಾ ಆಟಗಾರ ಇದೀಗ ಇಂಟರ್ ನ್ಯಾಷನ್ ಹಾಗೂ ಪ್ರಥಮ ದರ್ಜೆಯ ಕ್ರಿಕೆಟ್ ಆಟಕ್ಕೆ ಗುಡ್ ಬೈ ಹೇಳಲಿದ್ದಾರಂತೆ.

ಮುಂದಿನ ದಿನಗಳಲ್ಲಿ ಐಸಿಸಿ ಮಾನ್ಯತೆ ಪಡೆದ ವಿದೇಶಿ ಟಿ-20 ಮ್ಯಾಚ್ ಗಳಲ್ಲಿ ಆಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಎಡಗೈ ಬ್ಯಾಟ್ಸ್ ಮನ್ ತನ್ನ ನಿರ್ಧಾರವನ್ನ ಬಿಸಿಸಿ ಜೊತೆ ಚರ್ಚಿಸಿದ ಮೇಲೆ ಎಲ್ಲದಕ್ಕೂ ತೆರೆ ಬೀಳಲಿದೆ. ಹೀಗಾಗಿ ಯುವ್ವಿ ವಿಚಾರದ ಬಿಸಿಸಿ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿದೆ.


TAG


Leave a Reply

Your email address will not be published. Required fields are marked *

error: Content is protected !!