ಮಾನವ ಸಹಿತ ಗಗನಯಾನ ಪರೀಕ್ಷೆ

174

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಶ್ರೀಹರಿಕೋಟ: ಮಾನವ ಸಹಿತ ಗಗನಯಾನ ನಡೆಸುವ ಸಂಬಂಧ ಪರಿಕ್ಷಾರ್ಥ ಇಂದು ಉಡಾವಣೆ ಮಾಡಲಾಗಿದೆ. ಸರಣಿ ರಾಕೆಟ್ ಗಳ ಉಡಾವಣೆ ನಡೆಯಲಿದ್ದು, ಇದರ ಪರೀಕ್ಷೆಗಾಗಿ ಇಂದು ಮುಂಜಾನೆ 8.30ಕ್ಕೆ ಉಡಾವಣೆ ನಡೆಸಲಾಗಿದೆ.

ಡೆವಲಪ್ ಮೆಂಟ್ ಫ್ಲೈಟ್ ಮಿಷನ್-1 ಅನ್ನು ಶನಿವಾರ ಮುಂಜಾನೆ 8.30ಕ್ಕೆ ಉಡಾವಣೆ ಮಾಡಲಾಗಿದೆ. ಇದಕ್ಕೂ ಮೊದಲು 8 ಗಂಟೆಗೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿತ್ತು. ಕೊನೆಯ ಕ್ಷಣದಲ್ಲಿ ಅರ್ಧಗಂಟೆ ಮುಂದೂಡಲಾಯಿತು.




Leave a Reply

Your email address will not be published. Required fields are marked *

error: Content is protected !!