ಒಂದೇ ದಿನದಲ್ಲಿ ಎಷ್ಟು ಲಕ್ಷ ದಂಡ ವಸೂಲಿ ಗೊತ್ತಾ?

313

ಬೆಂಗಳೂರು: ಕೇಂದ್ರ ಮೋಟಾರ ವಾಹನ ಕಾಯ್ದೆ 2019ರ ತಿದ್ದುಪಡಿ ಅನ್ವಯ ನಗರದಲ್ಲಿ ಒಂದೇ ದಿನದಲ್ಲಿ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 30 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಠಾಣೆ ಪೊಲೀಸ್ರು ಪ್ರಕಟಣೆ ಹೊರಡಿಸಿದ್ದಾರೆ.

ಹೆಲ್ಮೆಟ್ ಧರಿಸದ ಪ್ರಕರಣ 1,518 ದಾಖಲಾಗಿದ್ದು ಇದ್ರಿಂದ 15 ಲಕ್ಷದ 18 ಸಾವಿರ ರೂಪಾಯಿ, ಹಿಂಬದಿ ಸವಾರರು ಹೆಲ್ಮೆಟ್ ಧರಿಸದ ಪ್ರಕರಣ 1,121 ಪ್ರಕರಣ 11 ಲಕ್ಷದ 21 ಸಾವಿರ ರೂಪಾಯಿ ವಸೂಲಿ ಮಾಡಲಾಗಿದೆ. ಹೊಸ ನಿಯಮದಿಂದ ಸಾರ್ವಜನಿಕರು ಸಾಕಷ್ಟು ಹೈರಾಣಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!