ಈ ಮೊಬೈಲ್ ಗಳಲ್ಲಿ ನಾಳೆಯಿಂದ ನೋ ವಾಟ್ಸಪ್

414

ನವದೆಹಲಿ: ವಾಟ್ಸಪ್ ಬಳಕೆ ಮಾಡುವವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಫೆಬ್ರವರಿ 1ರಿಂದ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ. ನಾಳೆಯಿಂದ ವಾಟ್ಸಪ್ ಹೊಸ ವರ್ಸನ್ ಬರಲಿದೆ.

ವಾಟ್ಸಪ್ ಸಂಸ್ಥೆಯು ಅಪ್ಲಿಕೇಷನ್ ಹೊಸ ರೂಪದಲ್ಲಿ ತರುತ್ತಿದ್ದು, ಅಂಡ್ರಾಯ್ಡ್, ಐಒಎಸ್, ಅಂಡ್ರಾಯ್ಡ್ 2.3.7, ನೋಕಿಯಾ ಸಿಂಬಿಯಾನ್ ಎಸ್60, ನೋಕಿಯಾ ಸಿರೀಸ್ 40 ಓಎಸ್, ಬ್ಲಾಕ್ ಬೇರಿ 10, ಅಂಡ್ರಾಯ್ಡ್ 2.1, ವಿಂಡೋಸ್ 7, ಐಒಎಸ್ 6 ಸೇರಿದಂತೆ ಅನೇಕ ಫೋನ್ ಗಳಲ್ಲಿ ನಾಳೆಯಿಂದ ವಾಟ್ಸಪ್ ಬಂದ್ ಆಗಲಿದೆ.

ಹೊಸ ಮಾದರಿಯಲ್ಲಿ ವಾಟ್ಸಪ್ ಬರುತ್ತಿರುವುದ್ರಿಂದ ಈ ಎಲ್ಲ ಕಂಪನಿಗಳಿಗೆ ನೀಡಿದ್ದ ಬೆಂಬಲವನ್ನ ವಾಪಸ್ ಪಡೆದುಕೊಳ್ಳಲಾಗ್ತಿದೆ. ಹೀಗಾಗಿ ಮೇಲೆ ಹೇಳಿದ ಮೊಬೈಲ್ ಮಾಡೆಲ್ ಸೇರಿದಂತೆ ಹಲವು ಫೋನ್ ಗಳಲ್ಲಿ ನಾಳೆಯಿಂದ ವಾಟ್ಸಪ್ ಬಂದ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!