ಜೀವನದಲ್ಲಿ ಏನೂ ಆಗಲ್ಲ ಅನ್ನೋರು ಈ ವಿಡಿಯೋ ನೋಡ್ಲೇಬೇಕು

535

ಬೆಂಗಳೂರು: ಜೀವನದಲ್ಲಿ ಅನೇಕರು ನನ್ನಿಂದ ಖಂಡಿತ ಇದು ಸಾಧ್ಯವಾಗಲ್ಲಂತ ಹೇಳ್ತಿರ್ತಾರೆ. ಇನ್ನು ಕೆಲವರು ಏನ್ ಬಂದ್ರೂ ಐ ವಿಲ್ ಡೂ ಇಟ್ ಅಂತಾರೆ. ಅಂತವರ ಸಾಲಿಗೆ ಈ ವಿಕಲಚೇತನ ಬಾಲಕಿ ಸೇರುತ್ತಾಳೆ. ಜಸ್ಟ್ 18 ಸೆಕೆಂಡ್ ವಿಡಿಯೋ ಬದುಕಿನ ಬಗ್ಗೆ ಹಲವು ಪಾಠಗಳನ್ನ ಕಲಿಸುತ್ತೆ.

ಭಾರತೀಯ ಅರಣ್ಯ ಇಲಾಖೆಯಲ್ಲಿ(IFS) ಸೇವೆ ಸಲ್ಲಿಸ್ತಿರುವ ಸುಸಾಂತ ನಂದ ಎಂಬುವರು ತಮ್ಮ ಟ್ವೀಟರ್ ನಲ್ಲಿ ಈ ಪೋಸ್ಟ್ ಹಾಕಿಕೊಂಡಿದ್ದಾರೆ. ಲೈಫ್ ನಲ್ಲಿ Impossible ಅನ್ನದೆ ಯಾವಾಗಲೂ ‘I’m possible ಎನ್ನಬೇಕು. ಯಾಕಂದ್ರೆ ಸೋಲು ಗೆಲುವು ಅಂತಿಮ ಅಲ್ಲವಲ್ಲ..




Leave a Reply

Your email address will not be published. Required fields are marked *

error: Content is protected !!