ಎಲೆಕ್ಷನ್ ಅಖಾಡದಿಂದ ಹಿಂದಕ್ಕೆ ಸರಿದ ನಾಲ್ವರು…

603

ಸಿಂದಗಿ: ಪಟ್ಟಣದ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳಲ್ಲಿ ಇಂದು 4 ಜನ ಅಭ್ಯರ್ಥಿಗಳು ಹಿಂಪಡೆದುಕೊಂಡಿದ್ದಾರೆ. ಅವರ್ಯಾರು ಅನ್ನೋದರ ಲಿಸ್ಟ್ ಇಲ್ಲಿದೆ ನೋಡಿ. ನಾಳೆ ಒಂದು ದಿನ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದೆ. 98 ಜನ ಅಭ್ಯರ್ಥಿಗಳಲ್ಲಿ 94 ಜನ ಉಳಿದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!