22 ರೋಗಿಗಳ ಸಾವಿಗೆ ಕಾರಣವಾಯ್ತು ಆಕ್ಸಿಜನ್ ಮಾಕ್ ಡ್ರಿಲ್?

220

ಪ್ರಜಾಸ್ತ್ರ ಸುದ್ದಿ

ಆಗ್ರಾ: ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕರೊಬ್ಬರು ಆಕ್ಸಿಜನ್ ಮಾಖ್ ಡ್ರಿಲ್ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂದು ನೋಡಲು ಹೋಗಿ, 25 ಕೋವಿಡ್ ರೋಗಿಗಳ ಸಾವಿಗೆ ಕಾರಣವಾಗಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಕೋವಿಡ್ ರೋಗಿಗಳು 5 ನಿಮಿಷಗಳ ಕಾಲ ಆಕ್ಸಿಜನ್ ಸ್ಥಗಿತಗೊಳಿಸಲಾಗಿದೆ. ಇದ್ರಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ 22 ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಪಿ.ಎನ್ ಸಿಂಗ್ ಹಾಗೂ ಸಿಎಂಓ ಆರ್.ಸಿ ಪಾಂಡೆ ಪ್ರಕರಣ ಸಂಬಂಧ ತನಿಖಗೆ ಆದೇಶಿಸಲಾಗಿದೆ ಎಂದಿದ್ದಾರೆ. ಆಕ್ಸಿಜನ್ ಮಾಕ್ ಡ್ರಿಲ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.




Leave a Reply

Your email address will not be published. Required fields are marked *

error: Content is protected !!